ASSIGNMENT----10
ASSIGNMENT---10
ಮಕ್ಕಳ ಕಲಿಕೆಗೆ ಪೂರಕವಾದ ಸಲಹೆಗಳು ಮತ್ತು ತಂತ್ರಗಳು
ವಿಷಯ:ಸಮಾಜ ವಿಜ್ಞಾನ
ಸಿದ್ದಪಡಿಸಿದವರು: ಶ್ರೀ ಸಿದ್ದಪ್ಪ.ಲಕ್ಷಟ್ಟಿ
ಕೊವಿಡ್19 ನಿಮಿತ್ತವಾಗಿ ಈಗಿನ ಪರಿಸ್ಥಿತಿಯಲ್ಲಿ ಮಕ್ಕಳು ನಿರಂತರವಾಗಿ ಕಲಿಕೆಯಲ್ಲಿ ತೊಡಗಲು ಸಲಹೆಗಳು ಮತ್ತು ಕಾಯ೯ತಂತ್ರಗಳು.
1. ಡಿಡಿ ಚಂದನ ವಾಹಿನಿಯಲ್ಲಿ ಪ್ರಾರಂಭವಾಗುವ ಪಾಠಗಳನ್ನು ನಿರಂತರವಾಗಿ ವೀಕ್ಷಿಸಿ ಅಭ್ಯಾಸದಲ್ಲಿ ತೊಡಗುವುದು.
2.ಆಯಾ ತರಗತಿಯ ಪಠ್ಯಪುಸ್ತಕಗಳನ್ನು ಅಭ್ಯಾಸ ಮಾಡುವುದು.
3.ಭಾರತದ ಭೂಪಟವನ್ನು ಬಿಡಿಸಿ ಸ್ಥಳಗಳನ್ನು ಗುರುತಿಸಲು ಅಭ್ಯಾಸ ಮಾಡುವುದು.
4.ಪರೀಕ್ಷಾ ದೃಷ್ಟಿಯಿಂದ ಮುಖ್ಯವಾಗಿರುವ ಅಂಶಗಳನ್ನು ಕಂಠಪಾಠ ಮಾಡುವುದು.
5. ಮನೆಯಿಂದ ಹೊರ ಹೋಗದೆ ಮನೆಯಲ್ಲೆ ಇದ್ದು ಅಭ್ಯಾಸ ಮಾಡುವುದು.
6.ಅತೀ ಅವಶ್ಯವಿದ್ದಾಗ ಹೊರಗಡೆ ಬಂದರೆ ಮಾಸ್ಕನ್ನು ಧರಿಸುವುದು.
7.ಸಾವ೯ಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು.
8.ಆಗಾಗ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳುವುದು.
9.ಸ್ಯಾನಿಟೈಜರನ್ನು ನಿಯಮಿತವಾಗಿ ಬಳಕೆ ಮಾಡುವುದು.
10.ದಿನಕ್ಕೆ ಎರಡು ಮೂರು ಬಾರಿಯಾದರೂ ಬಿಸಿ ನೀರು ಕುಡಿಯುವುದು.
Comments
Post a Comment