ASSIGNMENT----08

      ASSIGNMENT----08

                       ಕ್ವಿಜ್ ಬ್ಯಾಂಕ್

                 ರಸಪ್ರಶ್ನೆ ಕಾಯ೯ಕ್ರಮ 2020 
         10ನೇ ತರಗತಿ    ವಿಷಯ:ಸಮಾಜ ವಿಜ್ಞಾನ

1.ಭಾರತಕ್ಕೆ ಬಂದ ಮೊದಲ ಯುರೋಪಿಯನ್ ವ್ಯಾಪಾರಿಗಳು ಯಾರು?
ಉ.ಪೋಚು೯ಗೀಜರು
2.ಪ್ಲಾಸಿ ಕದನ ಯಾವಾಗ ನಡೆಯಿತು?
 ಉ.1757ರಲ್ಲಿ
3.ವಾಸ್ಕೊಡಗಾಮನು ಭಾರತಕ್ಕೆ ಯಾವಾಗ ಬಂದನು?
  ಉ.1498
4.ಪೋಚು೯ಗೀಜರ ಮೊದಲ ವೈಸರಾಯ್ ಯಾರು?
   ಉ.ಫ್ರಾನ್ಸಿಸ್ಕೋ ಡಿ ಅಲ್ಮೇಡ    
5.ಫ್ರೆಂಚರ ಪ್ರಥಮ ವ್ಯಾಪಾರಿ ಕೇಂದ್ರ ಯಾವುದು?
    ಉ.ಸೂರತ್
6.ಭಾರತದಲ್ಲಿ ಪೋಚು೯ಗೀಜರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಯಾರು
   ಉ.ಅಲ್ಬುಕಕ್೯             
7.ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ ಯಾವುದು?
    ಉ.ಪಾಂಡಿಚೇರಿ.                 
8.ಬಂಗಾಳದಲ್ಲಿ ದ್ವಿಪ್ರಭುತ್ವ ಜಾರಿಗೆ ತಂದವರು ಯಾರು?
   ಉ.ರಾಬಟ್೯ ಕ್ಲೈವ್.           
9.ಬಕ್ಸಾರ್ ಕದನ ಯಾವಾಗ ನಡೆಯಿತು?
   ಉ.1764
10.ಆಟೋಮನ್ ಟಕ೯ರು ಕಾನ್ಸಟಂಟ್ ನೋಪಲ್ ನಗರವನ್ನು ವಶಪಡಿಸಿಕೊಂಡಿದ್ದು ಯಾವಾಗ?
    ಉ.1453
11.ದ್ವಿಪೌರತ್ವವನ್ನು ಯಾವಾಗ   ಜಾರಿಗೊಳಿಸಲಾಯಿತು?
 ಉ.1765ರಲ್ಲಿ
12.ಗೋವಾವನ್ನು ವಶಪಡಿಸಿಕೊಂಡ ಪೋಚು೯ಗೀಜರ ವೈಸ್ ರಾಯ್ ಯಾರು?
 ಉ.ಅಲ್ಬುಕಕ್೯
13.ಭಾರತಕ್ಕೆ ಹೊಸ ಜಲಮಾಗ೯ಕಂಡುಹಿಡಿದವರು ಯಾರು?
  ಉ.ವಾಸ್ಕೊಡಗಾಮ.
14.ಮೊದಲನೆ ಕನಾ೯ಟಿಕ್ ಯುದ್ಧ ಯಾವ ಒಪ್ಪಂದದ ಮೂಲಕ ಮುಕ್ತಾಯವಾಯಿತು?
  ಉ.ಎಕ್ಸ್ ಲಾ ಚಾಪೆಲ್ ಒಪ್ಪಂದ
15.ಮೂರನೆಯ ಕನಾ೯ಟಿಕ್ ಯುದ್ಧ ಯಾವಾಗ ಮುಕ್ತಾಯವಾಯಿತು?
  ಉ.1763ರಲ್ಲಿ
16. ಭಾರತದ ಸಂವಿಧಾನ ಯಾವಾಗ ಜಾರಿಗೆ ಬಂದಿತ್ತು ?
  ಉ.1950 ಜನೇವರಿ 26
17. ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರು ಯಾರು?
  ಉ.ಡಾ.ಬಿ ಆರ್.ಅಂಬೇಡ್ಕರ್
18.ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳೆಷ್ಟು?
  ಉ. 6
19.ಮೂಲಭೂತ ಹಕ್ಕುಗಳನ್ನು ಯಾವ ಸಂವಿಧಾನದಿಂದ ಪಡೆದುಕೊಳ್ಳಲಾಗಿದೆ?
  ಉ.ಅಮೇರಿಕಾ ಸಂವಿಧಾನ
20.ಸಂವಿಧಾನ ರಚನಾ ಸಮಿತಿಯ ಅದ್ಯಕ್ಷರು ಯಾರು?
  ಉ.ಡಾ.ರಾಜೇಂದ್ರಪ್ರಸಾದ
21.ಭಾರತದ ಸಂವಿಧಾನದಲ್ಲಿ ಎಷ್ಟು ವಿಧಿಗಳಿವೆ?
  ಉ.444
22.ಆಸ್ತಿಯ ಹಕ್ಕನ್ನು ಯಾವಾಗ ತೆಗೆದು ಹಾಕಲಾಯಿತು?
  ಉ.1978ರಲ್ಲಿ
23.ರಾಜ್ಯ ನಿದೇ೯ಶನ ತತ್ವಗಳನ್ನು ಯಾವ ಸಂವಿಧಾನದಿಂದ ಪಡೆದುಕೊಳ್ಳಲಾಗಿದೆ?
  ಉ.ಐಲೆ೯ಂಡ್ ಸಂವಿಧಾನ
24.ಅಸ್ಪೃಶ್ಯತೆಯ ಬಗ್ಗೆ ತಿಳಿಸುವ ವಿಧಿ ಯಾವುದು?
   ಉ.17ನೇ ವಿಧಿ
25.ಸಂವಿಧಾನದಲ್ಲಿ ಜ್ಯಾತ್ಯಾತೀತ ಸಮಾಜವಾದ ಎಂಬ ಪದ ಯಾವಾಗ ಸೇರಿಸಲಾಯಿತು?
   ಉ.1976ರಲ್ಲಿ
26.ಮೊಘಲರ ಸಾಮ್ರಾಜ್ಯ ಸ್ಥಾಪಿಸಿದವರು ಯಾರು?
  ಉ.ಬಾಬರ್
27. ಮೊಘಲರ ಪ್ರಸಿದ್ಧ ಅರಸ ಯಾರು?
ಉ. ಅಕ್ಬರ್
28. ತಾಜ್ಮಹಲ್ ಯಾರು ಮತ್ತು ಎಲ್ಲಿ ಕಟ್ಟಿಸಿದ್ದಾರೆ?
  ಉ. ಶಹಜಾನ್ ಮತ್ತು ಆಗ್ರಾ
29. ಇಬಾದತ್ ಖಾನಾ ಯಾರು ಸ್ಥಾಪಿಸಿದರು?
   ಉ. ಅಕ್ಬರ್
30. ಸೂರ್ ವಂಶದ ಸ್ಥಾಪಕ ಯಾರು?
  ಉ. ಶೇರ್ ಷಾ
31. ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?
  ಉ. ಯುನೆಸ್ಕೋ
32. ವಿಶ್ವಸಂಸ್ಥೆಯು ಯಾವಾಗ ರಚನೆಯಾಯಿತು?
   ಉ.1945 ಅಕ್ಟೋಬರ್ 10
33. ವಿಶ್ವಸಂಸ್ಥೆಯ ಸಂಸತ್ತು ಎಂದು ಯಾವುದನ್ನು ಕರೆಯುತ್ತಾರೆ?
   ಉ. ಭದ್ರತಾ ಮಂಡಳಿ
34. ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳು ಎಷ್ಟು?
  ಉ. 5
35.ಗೀತಾರಹಸ್ಯ ಗ್ರಂಥ ಬರೆದವರು ಯಾರು?
  ಉ.ಬಾಲಗಂಗಾಧರ ತಿಲಕ
36.ಸಹಾಯಕ ಸೈನ್ಯ ಪದ್ದತಿಗೆ ಒಳಪಟ್ಟ ಮೊದಲ ದೇಶೀಯ ದೊರೆ ಯಾರು?
  ಉ.ಹೈದ್ರಾಬಾದಿನ ನಿಜಾಮ
37.ಇನ್ಫೋಸಿಸ್ ಸಂಸ್ಥೆಯ ಸ್ಥಾಪಕರು ಯಾರು?
  ಉ.ಅಜೀಂ ಪ್ರೇಮ್ ಜೀ
38.ಭಾರತದಲ್ಲಿ ಅತೀ ಹೆಚ್ಚು ಉಷ್ಣತೆ ಹೊಂದಿರುವ ಪ್ರದೇಶ ಯಾವುದು?
  ಉ.ರಾಜಸ್ಥಾನದ ರೊಯ್ಲಿ
39.ಭಾರತದ ಪ್ರಥಮ ಜಲ ವಿದ್ಯುತ್ ಯೋಜನೆ ಯಾವುದು?
 ಉ.ಶಿವನಸಮುದ್ರ ಜಲ ವಿದ್ಯುತ್ ಯೋಜನೆ
40.ಪ್ರವಾಹ ಸಿದ್ದಾಂತವನ್ನು ಪ್ರಚುರ ಪಡಡಿಸಿದವರು ಯಾರು?
  ಉ.ದಾದಾಬಾಯಿ ನವರೋಜಿ

   
  

Comments