ವಠಾರಾ ಶಾಲೆಯ ವರದಿ
ವಠಾರಾ ಶಾಲೆಯ ವರದಿ
ದಿನಾಂಕ:17/08/2020
ಸಾವ೯ಜನಿಕ ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ವಿದ್ಯಾ ಗಮ ಯೋಜನೆಯ ಅನುಷ್ಠಾನ ದಂತೆ ವಠಾರ ಶಾಲೆಯನ್ನು ಪ್ರಾರಂಭಿಸಿ ಅದರ ಅನುಷ್ಠಾನಗೊಳಿಸಲಾಗಿದೆ ದಿನ 17/08/2020 ರಂದು ಕುಂಬಾರ ಓಣಿಯಲ್ಲಿ ಒಟ್ಟಾರೆ ಶಾಲೆಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಯಿತು ಸುಮಾರು 5 ರಿಂದ 6 ವಿದ್ಯಾರ್ಥಿಗಳು ವಠಾರ ಶಾಲೆಗೆ ಹಾಜರಾಗಿದ್ದು ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿ ಮಾಸ್ಕ್ ಹಾಕಿಕೊಂಡು ಪಾಠ ಬೋಧನೆಯಲ್ಲಿ ತೊಡಗಿಕೊಂಡಿದ್ದರು ತರಗತಿಯಲ್ಲಿ ಸೇತುಬಂಧ ಪೂರ್ವ ಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆ ಬಗ್ಗೆ ವಿವರಣೆಯನ್ನು ನೀಡಲಾಯಿತು ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಚಂದನ ವಾಹಿನಿಯಲ್ಲಿ ಬರುವ ಪಾಠಗಳನ್ನು ವೀಕ್ಷಣೆ ಮಾಡಲು ತಿಳಿಸಲಾಯಿತು
ವಠಾರಾ ಶಾಲೆಯ ವರದಿ
ದಿನಾಂಕ:18/08/2020
ಸಾವ೯ಜನಿಕ ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ವಿದ್ಯಾ ಗಮ ಯೋಜನೆಯ ಅನುಷ್ಠಾನ ದಂತೆ ವಠಾರ ಶಾಲೆಯನ್ನು ಪ್ರಾರಂಭಿಸಿ ಅದರ ಅನುಷ್ಠಾನಗೊಳಿಸಲಾಗಿದೆ ದಿನ 18/08/2020 ರಂದು ಕುಂಬಾರ ಓಣಿಯಲ್ಲಿ ಒಟ್ಟಾರೆ ಶಾಲೆಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಯಿತು ಸುಮಾರು 8 ರಿಂದ 10 ವಿದ್ಯಾರ್ಥಿಗಳು ವಠಾರ ಶಾಲೆಗೆ ಹಾಜರಾಗಿದ್ದು ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿ ಮಾಸ್ಕ್ ಹಾಕಿಕೊಂಡು ಪಾಠ ಬೋಧನೆಯಲ್ಲಿ ತೊಡಗಿಕೊಂಡಿದ್ದರು ತರಗತಿಯಲ್ಲಿ ಸೇತುಬಂಧ ಪೂರ್ವ ಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆ ಬರೆದ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಚಂದನ ವಾಹಿನಿಯಲ್ಲಿ ಬರುವ ಪಾಠಗಳನ್ನು ವೀಕ್ಷಣೆ ಮಾಡಲು ತಿಳಿಸಲಾಯಿತು


Comments
Post a Comment