ವಠಾರಾ ಶಾಲೆಯ ವಾರದ ವರದಿ

 ವಠಾರಾ ಶಾಲೆಯ ವಾರದ ವರದಿ

          ದಿನಾಂಕ:24/08/2020

              ರಿಂದ 28/08/2020

ವಠಾರಾ ಶಾಲೆಯ ಹೆಸರು

01.ದೇವಿನಗರ--ಆಂಜನೇಯ ಗುಡಿ

02.

03.

04.

ಸಾವ೯ಜನಿಕ ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ವಿದ್ಯಾಗಮ ಯೋಜನೆ ಅನುಷ್ಠಾನ ಸಲುವಾಗಿ ವಠಾರ ಶಾಲೆಯನ್ನು ಪ್ರಾರಂಭ ಮಾಡಿ ವಿಧ್ಯಾಥಿ೯ಗಳಿಗೆ ಶೈಕ್ಷಣಿಕ ಚಟುವಟಿಕೆಯನ್ನು ಕೈಗೊಳ್ಳಲಾಗುತ್ತಿದೆ.

ನೀಡಿದ ಚಟುವಟಿಕೆಗಳ ವಿವರ

01.ಸೇತುಬಂಧ 

      *ಪೂವ೯ಪರೀಕ್ಷೆ 

      *ಸಾಫಲ್ಯ ಪರೀಕ್ಷೆ

02.  ಭಾರತದ ನಕ್ಷೆಯನ್ನು ಬರೆದು ಅಕ್ಷಾಂಶ ಮತ್ತು ರೇಖಾಂಶವನ್ನು ಗುರುತಿಸಿ.

03. ಭಾರತದ ನಕ್ಷೆಯನ್ನು ಬರೆದು ಪ್ರಾಕೃತಿಕ ವಿಭಾಗಗಳನ್ನು ಗುರುತಿಸಿ.

04. ಭಾರತದ ನಕ್ಷೆಯನ್ನು ಬರೆದು ಇಂಗ್ಲಿಷರ ವ್ಯಾಪಾರದ ಕೇಂದ್ರಗಳನ್ನು ಗುರುತಿಸಿ.







Comments