FA 01
ಸರಕಾರಿ ಬಾಲಕರ ಪ್ರೌಢ ಶಾಲೆ. ಶಹಾಪೂರ
ವಿಷಯ:ಸಮಾಜ ವಿಜ್ಞಾನ ತರಗತಿ:9
ರೂಪಣಾತ್ಮಕ ಪರೀಕ್ಷೆ --01
1. ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ ಬರೆಯಿರಿ. 1×2=2
01. ಏಸುಕ್ರಿಸ್ತನ ತಂದೆ ತಾಯಿಯ ಹೆಸರು
ಎ. ಜೋಸೆಫ್ ಮತ್ತು ಮೇರಿ ಬಿ.ಜೋಸೆಫ್ ಮತ್ತು ಅಮೀನಾ ಸಿ.ಅಬ್ದುಲ್ಲಾ ಮತ್ತು ಮೇರಿ ಡಿ.ಅಬ್ದುಲ್ಲಾ ಮತ್ತು ಅಮೀನಾ
02. ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸುವುದು.
ಎ. ಕಲೀಮಾ. ಬಿ. ರೋಜಾ
ಸಿ.ನಮಾಜ್ ಡಿ.ಜಕಾತ್
2. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. 1×2=2
01. ಕ್ರೈಸ್ತ ಧರ್ಮದ ಪವಿತ್ರ ಗ್ರಂಥ ಯಾವುದು ?
02. ಭಾರತದ ಸಂವಿಧಾನವನ್ನು ಯಾವಾಗ ಅಂಗೀಕರಿಸಲಾಯಿತು?
3. ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. 2×2=4
1. ಕರ್ನಾಟಕದ ನೆರೆಯ ರಾಜ್ಯಗಳಾವವು?
2. ಕುಟುಂಬದ ಪ್ರಕಾರಗಳು ಯಾವವು?
4. ಕೆಳಗಿನ ಪ್ರಶ್ನೆಗಳಿಗೆ ಐದು ಆರು ವಾಕ್ಯಗಳಲ್ಲಿ ಉತ್ತರಿಸಿರಿ. 2×3=6
01. ಕ್ರೈಸ್ತ ಧರ್ಮದ ಬೋಧನೆಗಳನ್ನು ತಿಳಿಸಿ.
02. ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು ಯಾವುವು?
5. ಕೆಳಗಿನ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. 1×4=4
01. ಇಸ್ಲಾಂ ಧರ್ಮದ ಆಚರಣೆಗಳನ್ನು ತಿಳಿಸಿ.
6. ಕರ್ನಾಟಕದ ನಕ್ಷೆ ಬಿಡಿಸಿ ಕೆಳಗಿನ ಸ್ಥಳಗಳನ್ನು ಗುರುತಿಸಿ. 1+1
01.ಬೆಂಗಳೂರು. 02.ಧಮ೯ಸ್ಥಳ
------------೦೦೦---------------
ಸರಕಾರಿ ಬಾಲಕರ ಪ್ರೌಢಶಾಲೆ ಶಹಾಪೂರ
ರೂಪಣಾತ್ಮಕ ಪರೀಕ್ಷೆ ---02
ವಿಷಯ:ಸಮಾಜ ವಿಜ್ಞಾನ. ತರಗತಿ:9
1.ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ ಬರೆಯಿರಿ. 1×2=2
01. ಶಂಕರಾಚಾರ್ಯರು ಬೋಧಿಸಿದ ಸಿದ್ಧಾಂತವೆಂದರೆ.
ಎ. ವಿಶಿಷ್ಟಾದ್ವೈತ. ಬಿ.ದ್ವೈತ ಸಿದ್ಧಾಂತ
ಸಿ.ಅದ್ವೈತ ಸಿದ್ಧಾಂತ ಡಿ.ಶಕ್ತಿ ವಿಶಿಷ್ಟಾದ್ವೈತ
02. ಕರ್ನಾಟಕ ವಿಧಾನಸಭೆಯ ಚುನಾಯಿತ ಸದಸ್ಯರ ಸಂಖ್ಯೆ.
ಎ. 300 ಬಿ.225
ಸಿ.75 ಡಿ.224
2. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. 1×2=2
01. ಸಾಮಾಜಿಕರಣ ಎಂದರೇನು?
02. ಶಂಕರಾಚಾರ್ಯರು ಜನಿಸಿದ ಸ್ಥಳ ಯಾವುದು?ಯ
3. ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. 2×2=4
01. ಪಶ್ಚಿಮಾಭಿಮುಖವಾಗಿ ಹರಿಯುವ ಕರ್ನಾಟಕದ ನದಿಗಳನ್ನು ಹೆಸರಿಸಿ.
02. ಶಂಕರಾಚಾರ್ಯರು ಸ್ಥಾಪಿಸಿದ ಅಷ್ಟಮಠಗಳು ಯಾವುವು?
3. ಕೆಳಗಿನ ಪ್ರಶ್ನೆಗಳಿಗೆ ಐದು ಆರು ವಾಕ್ಯಗಳಲ್ಲಿ ಉತ್ತರಿಸಿರಿ. 2×3=6
01. ಬಸವೇಶ್ವರರು ಕಾಯಕವೇ ಕೈಲಾಸ ತತ್ವದಡಿಯಲ್ಲಿ ಸಮಾಜವನ್ನು ಹೇಗೆ ಸುಧಾರಿಸಿದರು ತಿಳಿಸಿ?
02. ರಾಷ್ಟ್ರಪತಿಯವರ ಅಧಿಕಾರ ಮತ್ತು ಕಾರ್ಯಗಳನ್ನು ಬರೆಯಿರಿ?
4. ಕೆಳಗಿನ ಪ್ರಶ್ನೆಗಳಿಗೆ ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. 1×4=4
01. ಕೃಷ್ಣದೇವರಾಯನ ಸೈನಿಕ ಸಾಧನೆಗಳನ್ನು ವಿವರಿಸಿರಿ?
5. ಕರ್ನಾಟಕದ ನಕ್ಷೆ ಬಿಡಿಸಿ ಕೆಳಗಿನ ಸ್ಥಳಗಳನ್ನು ಗುರುತಿಸಿ. 1+1=2
ಎ. ಆಗುಂಬೆ ಬಿ.ಸಹ್ಯಾದ್ರಿ ಶ್ರೇಣಿ
Comments
Post a Comment